ಬರಿ ಹತ್ತು ರೂಪಾಯಿಯಂತೆ ಕಳ್ಳಬಟ್ಟಿ ಸರಾಯಿ ಮಾರಾಟ!

ಕಳ್ಳಬಟ್ಟಿ ಸರಾಯಿ ಪ್ಲಾಸ್ಟಿಕ ಪಾಕಿಟಿನಲ್ಲಿ ಹತ್ತು ರೂಪಾಯಿಯಂತೆ ಮಾರಾಟ | ಬಸವನ ಬಾಗೇವಾಡಿ.

LOCAL NEWS

Sanjeev M

4/10/20241 min read

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುವ ಆಲ್ಮಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸರಾಯಿ ಪ್ಲಾಸ್ಟಿಕ ಪಾಕಿಟಿನಲ್ಲಿ ಹತ್ತು ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು ಅಬಕಾರಿ ಇಲಾಖೆಯವರು ಕ್ರಮ ವಹಿಸದೆ ಇರುವುದರಿಂದ ಕಳಬಟ್ಟಿ ದಂಧೆ ಯಾವುದೇ ಭಯ ಇಲ್ಲದೆ ಜೋರಾಗಿ ನಡಿತಾಇದ್ದು ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಕಳ್ಳಬಟ್ಟಿ ದಂದೆ ಕೋರರ ಮೇಲೆ ರೈಡ್ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಜನಸಾಮಾನ್ಯರು ಒತ್ತಾಯ ಇರುತ್ತದೆ.