2024 ಲೋಕಸಭಾ ಚುನಾವಣೆ | ಹೂವಿನ ಹಿಪ್ಪರಗಿಯಲ್ಲಿ ಶೇಕಡ 70ರಷ್ಟು ಮತದಾನ, ಭವಿಷ್ಯದ ಪಾಲಿಗೆ ಜನತೆಯ ನಿರ್ಧಾರ !
LATEST_NEWSLOCAL NEWS
ಇಂದು ವಿಜಯಪುರ ಜಿಲ್ಲೆಯ ದೇವರಿಬ್ಬರಗಿ ಮತಕ್ಷೇತ್ರದ ಹೂವಿನ ಹಿಪ್ಪರಗಿ ಗ್ರಾಮದ ಗ್ರಾಮದಲ್ಲಿ ಇಂದು ನಡೆದಂತಹ 2024ನೇ ಲೋಕಸಭಾ ಚುನಾವಣೆ ಅಂಗವಾಗಿ ಆರು ಬೂತಗಳ ಮಾಹಿತಿ ಇಂತಿದ್ದು ಒಂದನೇ ವಾರ್ಡ್ 585 ಎರಡನೇ ವಾರ್ಡ್ 441 ಮೂರನೇ ವಾರ್ಡ್ 627 ನಾಲ್ಕನೇ ವಾರ್ಡ್ 569 ಐದನೇ ಮಾಡು 589 6ನೇ ವಾರ್ಡ್ 638 ಒಟ್ಟು 3449 ವೋಟಿಂಗ್ ಆಗಿದ್ದು ಹೂವಿನ ಹಿಪ್ಪರಗಿ ಗ್ರಾಮದ ಒಟ್ಟು ಮತ ಸೇರಿ 5800 ಇದ್ದು ಇದರಲ್ಲಿ ಶೇಕಡ 70ರಷ್ಟು ಮತದಾನವಾಗಿದ್ದು ಬಹಳ ಖುಷಿ ವಿಷಯ ಈ ಮತದಾನದಲ್ಲಿ ಹಲವಾರು ವಯಸ್ಸಾದ ಹಾಗೂ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದದ್ದು ಬಹಳ ವಿಶೇಷವಾದ ಸಂಗತಿ ಈ ಒಂದು ಮತದಾನದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿ ಊಟದ ಸಿಬ್ಬಂದಿಗಳು ಮತ್ತು ಉಪಾತಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದು ಒಳ್ಳೆಯ ಕಾರ್ಯನಿರ್ವಹಿಸಿದರು ಈ ಒಂದು ಚುನಾವಣೆಯಲ್ಲಿ ಯಾರೇ ಆರಿಸಿ ಬಂದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲು ಸಮಸ್ತ ವಿಜಯಪುರ ಜಿಲ್ಲೆಯ ಜನತೆಯ ಕೂಗಾಗಿದೆ ದಯವಿಟ್ಟು ಯಾರೇ ಆರಿಸಿ ಬಂದರೂ ಕೂಡ ವಿಜಯಪುರ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ ಅಂತ ಜಿಲ್ಲೆಯ ಜನತೆ ಆಶಯ ಜೈ ಹಿಂದ್ ಜೈ ಕರ್ನಾಟಕ ಮಾತೆ.

