ಕೊಲೆಯಾದ ದಲಿತನ ಕುಟುಂಬಕ್ಕೆ ಸರ್ಕಾರಿ ನೆರವು–ಗ್ರಾಮದಲ್ಲಿ ಬೈಕಾಟ್ ಸತ್ಯ ಬಯಲು! | Praja Dhvani News Sindagi
Blog post description.
FEATUREDLATEST_NEWSCOMMUNITYLOCAL NEWS
ಇದು ಬನ್ನಟ್ಟಿ ಗ್ರಾಮದ ನಿಜಸ್ಥಿತಿ — ಅಲ್ಲಿ ನಡೆದ ದಲಿತ ಮಹಾದೇವಪ್ಪ ಪೂಜಾರಿ ಕೊಲೆ, ಕುಟುಂಬದ ಸಂಕಷ್ಟ, ಮತ್ತು ಗ್ರಾಮದಲ್ಲೇ ನಡೆಯುತ್ತಿರುವ ಅಸ್ಪೃಶ್ಯತೆ.
ಸಮಾಜ ಕಲ್ಯಾಣ ಇಲಾಖೆಯಿಂದ ₹4,12,500 ಪರಿಹಾರ ನೀಡಲಾಗಿದ್ದು, ಸರ್ಕಾರದಿಂದ ಉದ್ಯೋಗ, ಜಮೀನು, ಪಿಂಚಣಿ ಸೇರಿದಂತೆ ಅನೇಕ ಘೋಷಣೆಗಳು ಹೊರಬಿದ್ದಿವೆ.
ಡಿ.ಎಸ್.ಪಿ ಸಮಾಜದ ಶಿಕ್ಷಣದ ಕೊರತೆಯನ್ನು ಮುಖ್ಯವಾಗಿ ಪ್ರಸ್ತಾಪಿಸಿ, ಶಿಕ್ಷಣವೇ ಸಮುದಾಯ ಬಲ ಎಂದರು.

