ಮೋರಟಗಿಯಲ್ಲಿ ತ್ರೋಬಾಲ್ ಧೂಳೆಬ್ಬಿಸಿ! | ಜಿಲ್ಲಾ ಮಟ್ಟದಲ್ಲಿ ಮಕ್ಕಳ ಎನರ್ಜಿ ಬ್ಲಾಸ್ಟ್! | Praja Dhvani News
INNOVATIONLATEST_NEWSACTIVISMEDUCATION
ವಿಜಯಪುರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಂದು ಮೋರಟಗಿಯಲ್ಲಿ ನಡೆದ ಜಿಲ್ಲಾ ಮಟ್ಟದ Throwball ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದರು! ಸಿಂದಗಿ, ಇಂಡಿ, ವಿಜಯಪುರ ನಗರ–ಗ್ರಾಮೀಣ, ಚಡಚಣ, ಮುದ್ದೇಬಿಹಾಳ ಸೇರಿದಂತೆ ಹಲವು ತಂಡಗಳು ಜೋರಾಗಿ ಸ್ಪರ್ಧಿಸಿ ಮೈದಾನವೇ ಕೇಕೆ ಎತ್ತುವಂತಾಗಿತ್ತು!
11–14 ವರ್ಷದ ಬಾಲಕರು ಮತ್ತು ಬಾಲಕಿಯರ ಮಧ್ಯೆ ಹೈ ವೋಲ್ಟೇಜ್ ಪಂದ್ಯಗಳು…! ಸ್ಟೇಟ್ ಲೆವೆಲ್‌ಗೆ ಎರಡು ತಂಡಗಳೇ ಆಯ್ಕೆ…! ಯಾರು ಗೆದ್ದರು? ಯಾರು ರಾಜ್ಯಮಟ್ಟಕ್ಕೆ ಏರಿದರು? ಪೂರ್ಣ ವರದಿ ವಿಡಿಯೋದಲ್ಲಿ! 🔥
🎙️ ವರದಿ: ಮಂಜುನಾಥ ಗೋಡೆಕರ್
📡 Praja Dhwani News – People’s Voice!

