ಕರ್ನಾಟಕದ IAS ಅಧಿಕಾರಿ ಮಾಹಾಂತೇಶ್ ಬೀಳಗಿ ದುರ್ಘಟನೆ! | ಕಾರು ಪಲ್ಟಿ | 3 ಮಂದಿ ಸಾವು | Praja Dhwani News

FEATUREDLATEST_NEWSLOCAL NEWS

11/26/20251 min read

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಾಂತೇಶ್ ಬೀಳಗಿ ಸೇರಿದಂತೆ ಮೂರು ಮಂದಿ ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದ ಘಟನೆ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಪುರದಿಂದ ಕಲಬುರ್ಗಿಗೆ ತೆರಳುತ್ತಿದ್ದ ವೇಳೆ KA 04 NC 7982 ಇನ್ನೋವಾ ಕಾರು ಗೌನಳ್ಳಿ ಕ್ರಾಸ್ ಬಳಿ ಪಲ್ಟಿಯಾಗಿದೆ. ರಸ್ತೆಗೆ ಏಕಾಏಕಿಯಾಗಿ ಶ್ವಾನ ಒಂದು ದಾಟಿದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ. ಈ ಭೀಕರ ಅಪಘಾತದಲ್ಲಿ

IAS ಅಧಿಕಾರಿ ಮಾಂತೇಶ್ ಬೀಳಗಿ
ಸಹೋದರರು ಶಂಕರ್ ಬೀಳಗಿ ಈರಣ್ಣ ಸಿರಸಂಗಿ ಮೃತರಾಗಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇಂದು ರಾಮದುರ್ಗ ತಾಲೂಕಿನಲ್ಲಿದೆ ಅಂತಿಮ ದರ್ಶನ. ರಾಜ್ಯದ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ದೇವರು ಶಕ್ತಿ ನೀಡಲಿ.

Praja Dhwani News – ಜನರ ಧ್ವನಿಯನ್ನು ಜಗತ್ತಿಗೆ ತಲುಪಿಸುವ ನ್ಯೂಸ್ ಚಾನಲ್.

ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ.