ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊಫೆಸರ್ ರಾಜು ಆಲಗೂರ
LATEST_NEWSLOCAL NEWS
ಇಂದು ವಿಜಯಪುರ ಲೋಕಸಭಾ ಮತಕ್ಷೇತ್ರದ ಅಧಿಕೃತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾದಂತಹ ಶ್ರೀಯುತ ಪ್ರೊಫೆಸರ್ ರಾಜು ಆಲಗೂರ ಅವರ ಪರವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪಂಚ ಗ್ಯಾರಂಟಿಗಳನ್ನು ಸಾಮಾನ್ಯ ಜನರಿಗೆ ತಿಳಿಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಆರಿಸಿ ಬರಬೇಕೆಂದು ಹೂವಿನ ಹಿಪ್ಪರಗಿ ಗ್ರಾಮದ ಎಲ್ಲ ಸಾಮಾನ್ಯ ಜನತೆಗೆ ತಿಳಿ ಹೇಳಿದಂತಹ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಎಸ್ ಟಿ ಘಟಕದ ಉಪಾಧ್ಯಕ್ಷರಾದಂತಹ ಶ್ರೀಯುತ ಬಿಎಸ್ ಗಸ್ತಿ ಹಾಗೂ ಶ್ರೀಯುತ ದೇವಾನಂದ ಲಚ್ಯಾಣ ಅವರ ಜೊತೆಯಲ್ಲಿ ಹೂವಿನ ಹಿಪ್ಪರಗಿ ಗ್ರಾಮದ ವಾಲ್ಮೀಕಿ ಸಮಾಜದ ಸಿದ್ದು ಮೇಟಿ ಮುಖಂಡರಾದಂತಹ ಶ್ರೀ ಬಸನಗೌಡ ಪಾಟೀಲ್ ಶರಣಪ್ಪ ನಾಯ್ಕೋಡಿ ಡಿಎಸ್ಎಸ್ ಮುಖಂಡರಾದಂತಹ ಗಂಗಾಧರ್ ಇಂಗಳೇಶ್ವರ ಚಂದ್ರಶೇಖರ್ ಲಿಂಗದಹಳ್ಳಿ ಮಾಂತು ಬಿರಾದಾರ ವಿನೋದ್ ನಾಯ್ಕೋಡಿ ಶಿವಪ್ಪ ಶಾಕಾಪುರ ಛತ್ರಪ್ಪ ಧನ್ನೂರ ಹಾಗೂ ಗ್ರಾಮದ ಪ್ರಮುಖ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ಕೊಡುಗೆಗಳ ಬಗ್ಗೆ ಮಾತನಾಡಿದರು

