ಕಾಂಗ್ರೆಸ್ ಅಭ್ಯರ್ಥಿ ರಾಜುಆಲಗೂರ ಅವರಿಂದ ಭರ್ಜರಿ ಮತ ಭೇಟೇ!

ಕಾಂಗ್ರೆಸ್ ಅಭ್ಯರ್ಥಿ ರಾಜುಆಲಗೂರ ಅವರಿಂದ ಭರ್ಜರಿ ಮತ ಭೇಟೇ ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಕುದರಿಸಾಲವಾಡಗಿ

LOCAL NEWSLATEST_NEWS

4/14/20241 min read

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಂದ ಭರ್ಜರಿ ಮತ ಭೇಟೇ!

ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ಕುದರಿ ಸಾಲವಾಡಗಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎಮ್ ಬಿ ಪಾಟೀಲ,ಶಾಸಕ ಸಿ ಎಸ್ ನಾಡಗೌಡ ಅವರಿಂದ ಮತಯಾಚನೆಗೆ ಚಾಲನೆ ಸಭೆಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಪಾಟೀಲ,ಕಾಂಗ್ರೆಸ್ ಮುಖಂಡರಾದ ಡಾ,ಪ್ರಭುಗೌಡ ಲಿಂಗದಳ್ಳಿ ಆನಂದಗೌಡ ದೊಡ್ಡಮನಿ, ಅಶೋಕಗೌಡ ಪಾಟೀಲ, ಬಸು ದೇಸಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.