ಸಂವಿಧಾನ ಜಾಗೃತಿ ಮತ್ತು ಜಾಥ ಕಾರ್ಯಕ್ರಮ-byakod-bijapur
LOCAL NEWSCULTURE
ಇಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಸಂವಿಧಾನ ಜಾಗೃತಿ ಮತ್ತು ಜಾಥ ಕಾರ್ಯಕ್ರಮ ಮಾಡಿರುವ . ದಿವ್ಯಾಸಾನಿದ್ಯ. ಶ್ರೀ ಸಿ.ಎನ.ಹೀರಮಠ ಮತ್ತು ಅಧ್ಯಕ್ಷತೆ ಶ್ರೀ ಮರೇಪ್ಪ.ಬ.ಚಲವಾದಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ಎಸ್. ಕೆ. ಪಾಟೀಲ್ .ಉಪ್ಪ ತಹಸಿಲ್ದಾರ್ ನಾಡಕಚೇರಿ ಹೂವಿನ ಹಿಪ್ಪರಗಿ ಹಾಗೂ ಶ್ರೀ ವಸಂತ್. ರಾಠೋಡ್ ಬಿ.ಇ.ಓ.ಶಿಕ್ಷಣ ಅಧಿಕಾರಿ ಬಸವನ ಬಾಗೇವಾಡಿ ಹಾಗೂ. ಶ್ರೀಮತಿ ಭವಾನಿ. ಪಾಟೀಲ್ .ಮಾನ್ಯ ಸಮಾಜ ಕಲ್ಯಾಣ ಅಧಿಕಾರಿಗಳು ಬಸವನಬಾಗೇವಾಡಿ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಾಂತಮ್ಮ .ಯ ಬಿರಾದಾರ್ ಮತ್ತು .ವಿ.ಜಿ ಸಿಂದಗಿ ಕಂದಾಯ ನಿರೀಕ್ಷಕರು ಹೂವಿನ ಹಿಪ್ಪರಗಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿ ಎಂ. ಡಿ .ಕೋಳೂರು .ಮತ್ತು ಶಿವಲಿಂಗಪ್ಪ. ಮಾದರ್ ಡಿಎಸ್ಎಸ್ ಮುಖಂಡರು ಬ್ಯಾಕೋಡ್ ಹಾಗೂ .ಶಿವಣ್ಣ ದೊಡ್ಮನಿ. ಡಿಎಸ್ಎಸ್ ಸೋಲವಾಡಗಿ ಮುಖಂಡರು ಹಾಗೂ .ಮುತ್ತನಗೌಡ ಬಿರಾದಾರ. ರಕ್ಷಣಾ ವೇದಿಕೆ ಅಧ್ಯಕ್ಷರು ಹಾಗೂ ಮಲ್ಲನಗೌಡ. ಪಾಟೀಲ್ ಊರಿನ ಮುಖಂಡರು ಹಾಗೂ ಊರಿನ ಗಣ್ಯರು ಉಪಸ್ಥಿತಿ ಇದ್ದರು ಬಸವನ ಬಾಗೇವಾಡಿ ತಾಲೂಕಿನ ವರದಿಗಾರರು ಶಿವಪುತ್ರ ವಡ್ಡರ್.
Follow Us on Social Media

#prajadhvaninews #byakod #basavanabagewadi #bijapurnews
