ಹಿಪ್ಪರಗಿ ಗ್ರಾಮ ಪಂಚಾಯತ್ನಲ್ಲಿ ಸುಮಾರು 10 ಲಕ್ಷ ಅನುಧಾನ ದುರುಪಯೋಗ!

ಹೂವಿನ ಹಿಪ್ಪರಗಿ ಗ್ರಾಮ ಪಂಚಾಯತ್ನಲ್ಲಿ ಸುಮಾರು 10 ಲಕ್ಷ ಅನುಧಾನ ದುರುಪಯೋಗ!

LOCAL NEWSFEATUREDLATEST_NEWS

Siddu Meti

4/12/20241 min read

ಶ್ರೀ ವೆಂಕಟೇಶ್ ದೊಡಮನಿ ಇವರು ಹೂವಿನ ಹಿಪ್ಪರಗಿ ಗ್ರಾಮ ಪಂಚಾಯತ್ನಲ್ಲಿ 15 ನೇ ಹಣಕಾಸು ಹಾಗೂ ವರ್ಗ 1 ರಲ್ಲಿ ನೀರು ನಿರ್ವಹಣೆ ಮತ್ತು ನೈರ್ಮಲ್ಯ ಯೋಜನೆ ಅಡಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೇಳಿ ಇಲ್ಲಿಗೆ ಸುಮಾರು 3 ರಿಂದ 4 ತಿಂಗಳು ಕಳೆದ ಕಾರಣ ಅದಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ತನಿಖೆ ಮಾಡಿ ನ್ಯಾಯ ಒದಗಿಸಿ ಕೊಡಲು ಮಾನ್ಯ ತಾಲೂಕು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದು ಅದಕ್ಕೆ ಯಾವ ಅಧಿಕಾರಿಗಳು ಇಲ್ಲಿವರೆಗೆ ಗ್ರಾಮ ಪಂಚಾಯತ್ ಗೆ ಬಂದು ತನಿಖೆ ಮಾಡಿ ಆದ ಅನ್ಯಾಯ ಸರಿಪಡಿಸಿ ಸುಮಾರು 10 ಲಕ್ಷ ಅನುಧಾನ ದುರುಪಯೋಗ ಆಗಿದೆ ಅಂತಾ ಆರೋಪಿಸಿದ್ದು ಈ ವಿಷಯ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಮಾಡಿದ್ದಾರೆ ವೆಂಕಟೇಶ್ ದೊಡ್ಡಮನಿ