ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಲವ್ ಜಿಹಾದ್ ಅನ್ನೋ ಹೆಸರಲ್ಲಿ ಹಾಡು ಹಗಲೇ ಕುಮಾರಿ ನೇಹಾ

LOCAL NEWSLATEST_NEWSFEATURED

4/20/20241 min read

ಇಂದು ಹೂವಿನ ಹಿಪ್ಪರಗಿ ಗ್ರಾಮದಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಲವ್ ಜಿಹಾದ್ ಅನ್ನೋ ಹೆಸರಲ್ಲಿ ಹಾಡು ಹಗಲೇ ಕುಮಾರಿ ನೇಹಾ ಹಿರೇಮಠ್ ಇವಳನ್ನು ಸುಮಾರು 9 ಬಾರಿ ಚಾಕುವಿನಿಂದ ಇರಿದು ಕೊಂದ ಪಾಪಿ ಫಯಾಜ್ ಗೆ ಕಠಿಣ ಶಿಕ್ಷೆ ಹಾಗೂ ನೇಣುಗಂಬಕ್ಕೆ ಏರಿಸುವಂತೆ ಆಗ್ರಹಿಸಿ ಕರವೇ ಹಾಗೂ ಭಜರಂಗ ದಳ ಮತ್ತು ಬಿ. ಜೆ. ಪಿ ಕಾರ್ಯಕರ್ತರು ರಾಜ್ಯ ಬಿಜ್ಜಳ ಹೆದ್ದಾರಿ ತಡೆದು ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಉಪತಹಶೀಲ್ದಾರ್ ಹಾರಿವಾಳ ಮುಖಾಂತರ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಸಿದ್ದು ಮೇಟಿ ಆನಂದ ಕಾಖಂಡಕಿ ಈರಯ್ಯ ಹಿರೇಮಠ್ ಸಿದ್ದಲಿಂಗಯ್ಯ ಹಿರೇಮಠ ಹನುಮಂತ್ರಾಯ ಗುಣಕಿ ಮಲ್ಲುನಾಡಗೌಡ ಮಲ್ಲು ಕೋಲ್ಕಾರ್ ಆನಂದ್ ಲಮಾಣಿ ಸಾಧಿಕ್ ಮುಲ್ಲಾ ಪ್ರಸಾದ ಶಂಕ್ರಪ್ಪಗೋಳ ಶೇಖು ನಾಡಗೌಡ ಸುನಿಲ್ ವಗ್ಗರ್ ವೆಂಕಟೇಶ್ ದೊಡ್ಮನಿ ಹಾಗೂ ಗ್ರಾಮಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿದರು